ಮರತೆ ಹೋಗಿವೆ ಕಂಗಳು ಕ್ಯಾಮೆರಾ ಬಂದಾದ ಮೇಲೆ ಸೆರೆ ಹಿಡಿಯಲೂ ಯಾವುದೇ ದ್ರಶ್ಯಗಳು ಕಣ್ಣಂಚಿನಲಿ ಅರೆಗಳಿಗೆ ನೋಡಲು ಪುರುಸೋತ್ತಿಲ್ಲಾ ನಮಗೆ ಕಣ್ಣೆತ್ತಿ ಸುತ್ತಲೂ ಕಣ್ಣೆನಿದ್ದರು ಲೇನ್ಸಿನ ಹಿಂದೇ ಜೀವಂತಿಕೆಯ ನಿರ್ಜಿವ ಚಿತ್ರ ಕ್ಲಿಕ್ಕ್ಕಿಸಲು ಕೂಗಿ ಕರೆದರೇ ಕೇಳಿ ಓಡಿ ಬರುವಷ್ಟೇ ದೂರ ನನ್ನ ಪ್ರಾಣಸ್ನೆಹಿತರು....... ಆದರೂ ತಡಕಾಡುತ್ತಿರುತ್ತೆನೆ ಅಂತರಜಾಲದಲಿ ಪ್ರಸ್ತುತವಿರುವ ಅಪ್ರಸ್ತುತವಿರುವ ಗೆಳೆಯರನ್ನು ಸಾಗಬೇಕಿದೆ ಹಿಂತುರಿಗಿ ಮತ್ತದೇ ದಾರಿಯಲಿ, ಕೆಲಗಳಿಗೆ ಮರೇತು ಆಧುನಿಕತೆಯ ಮೋಹಪಾಶವನ್ನು ಬದಿಗಿಟ್ಟು ಕ್ರಮಿಸಬೇಕಿದೆ ಸ್ವಲ್ಪ ದೂರ ಅವರಿಟ್ಟ ಹೆಜ್ಜೇಯ ಮೇಲೆ ಹೆಜ್ಜೆಯನಿಟ್ಟು, ಆಗ ಮಾತ್ರ ಸಾಧ್ಯ ಬದುಕುವದು ಮರೇತು ಜೀವಂತಿಕೆಯ ನಾಟಕ ಆಡುವದು ಹರ್ಷಾ
Posts
Showing posts from June, 2015