Posts

Showing posts from November, 2015

ಸೌಂದರ್ಯ

ನನ್ನ ಸೌಂದರ್ಯ ನಿನ್ನ  ಹೃದಯದಲಿ ಮೂಡಿರೇ, ನಾನೆಂದೆಂದಿಗೂ  ನಿನಗೆ ಸ್ಪೂರ್ತಿಯ ಸೆಲೆ  ನನ್ನ ಸೌಂದರ್ಯ ಬರೀ  ನಿನ್ನ ಕಣ್ಣಲ್ಲಿ ನಾಟಿರೆ ಹೇಳು ನಲ್ಲನೇ ನನಗೆಲ್ಲಿದೆ ನೆಲೆ. ಹರ್ಷಾ