ನಿನ್ನ ಕಣ್ಣಿರ ಹನಿಗೊಂದು

ನಿನ್ನ ಕಣ್ಣಿರ ಹನಿಗೊಂದು ಆರ್ಥ ಕೊಡಲು ಗೆಳತಿ... ಏನೆಲ್ಲಾ ಪ್ರಯತ್ನ ಮಾಡಿ ಸೊತೆ.... ನಿನ್ನ ತುಟಿಗಳಲ್ಲಿ ಆ ನಗು ಮತ್ತೇ ಈ ನೆನೆದ ಕಣ್ಣುಗಳು ಇದರರ್ಥ ಏನು ಹೆಳುವೆಯಾ ಗೆಳತಿ... ನಿನ್ನ ತಿಳಿಯುವ ತವಕದಲಿ ಪ್ರತಿ ದಿನ ಬಯಸುತಿರುವೆ ಇರಲು ನಿನ್ನ ಜೊತೆಯಲಿ... ಪ್ರತಿ ಗಳಿಗೆ ನಿನ್ನ ಜೊತೆ ಕಳೆದರು ಪ್ರತಿ ಬಾರಿ ಆಗುವೆ ಹೊಸ ಒಗಟು ಯಾಕೆ ನನ್ನ ಬದುಕಲಿ... ತಿಳಿದಿರಲಿಲ್ಲ ಇಷ್ಟೊಂದು ರಹಸ್ಯಗಳು, ನೊವುಗಳಿರಬಹುದು ನಿನ್ನ ಆ ಸುಂದರ ಕಣ್ಣುಗಳಲ್ಲಿ... ಅದಕ್ಕೇ ಇರಬಹುದು ಗೆಳತಿ ನೀನು ಹೇಳ್ತಿಯಾ, ಮತುಗಳು ಹೆಳಲಾರದನ್ನು ಕಣ್ಣುಗಳು ಹೆಳುತ್ತವೆ ಎಂದು........... Harish Beerage