ನಿನ್ನ ಮರೆತಾಗಲೋಮ್ಮೆ ನನ್ನನ್ನೇ
ನಾನು ಮರೆತಿದ್ದೆ.. ಆದರು ಅರಿಯೆ
ನಾನೇಕೆ ನಿನ್ನ ಮರೆತೇ .

ನನ್ನ ಬದುಕಿಗೆ ಅರ್ಥ ಕಲ್ಪಿಸಿದವಳು
ನೀನೆ, ಆದರು ನಾನೇಕೆ ನಿನ್ನ ಅರ್ಥ
ಮಾಡಿಕೊಳ್ಳದೆ ಹೋದೆ ...

ಕನಸು ಕಾಣುವದ ಕಲಿಸಿ ನನ್ನ
ಈ ಕಂಗಳಿಗೆ ನೀನೇಕೆ ಒಂದು
ಕನಸಾಗಿ ಹೋದೆ ..

Comments

Popular posts from this blog

ಅಮ್ಮನ ನೆನಪು

ಚೋರ್ ಬಜಾರು

ನೆನಪಿನ ಮಾತು