ಹೃದಯ ವೀಣೆ ಮಿಟಬೆಕೆ?

Saturday, March 1, 2008

ಮುಗಿಯದಿರಲೀ ಮಾತುಗಳು.....

ಮುಗಿಯದಿರಲಿ ನಿನ್ನ ಮಾತುಗಳು.
ಗೆಳತಿ ನಿನ್ನ ಮಾತುಗಳೇ ನನ್ನ
ಬದುಕಿಗೆ ಗಾಳಿ... ನನ್ನಾ ಹೃದಯದಾ
ಬಡಿತಗಳು.....................

ದ್ವೇಷವಾದರೂ ಮಾಡು,
ಪ್ರೀತಿಯದರೂ ಮಾಡು, ನಿನ್ನ
ಬದುಕಿನ ಒಂದು ಗಳಿಗೆಯಲ್ಲಾದ್ರೂ
ನನ್ನ ನೆನಪು ಮಾಡು.....

ನಿನ್ನ ಚಿತ್ರಕ್ಕೇ ಬಣ್ಣ ತುಂಬಲು
ನನ್ನಾ ನೆತ್ತರಾದುರು ಹರಿಯಲಿ....
ಒಮ್ಮೆ ಮಾತು ಕೊಟ್ಟ ಮೇಲೆ ಈ ಜೀವನ
ನಂದಲ್ಲ ನಿನ್ನದು...ಇಗೊ ನಿನಗೆ ಆರ್ಪಣೆ...

ನಿನ್ನ ಕವನವೂ ನನಗೆ ಉಡುಗೊರೆಯಲ್ಲ ಗೆಳತಿ.. ನಾನು
ನಾನಿಲ್ಲಾ ನನ್ನದ್ದು ಅನ್ನುವದು ಏನಿಲ್ಲ
ನಿನ್ನ ನೆರಳಿನಲಿ ನನ್ನಾ ನಾನು ಮರೆತಿರುವೆ..
ಸಾಗರದ ನೀರಿಂದ ಸಾಗರಕ್ಕೆ ಪೂಜೆ
ಸಲ್ಲಿಸುವದು ಬಹುಶ ಇದಕ್ಕೆ ಏನೋ...

(Reply to Malini Poem 'Udugore' in Dam)

1 comment:

ಪ್ರಸಾದ್... said...

ಹಲೋ ಗೆಳತಿ...
ನಿನ್ನ ಕವನಗಳು ತುಂಬ ಬಾನೆಗಳಿಗೆ ಹತ್ತಿರವಾಗಿವೆ...

ನಗು-ಅಳು,

ಪ್ರೀತಿ-ಅಸೂಯೆ,

ಮೋಸ-ನಂಬಿಕೆ,

ಕರುಣೆ-ತ್ಯಾಗ,

ಇವೆಲ್ಲಹು ನನ್ನ ಬಳಿ ಇವೆ,

ಇವೆಲಾಕಿಂತ ಮಿಗಿಲಾದದ್ದು ಏನಾದರು ನಿನ್ನ ಬಳಿ

ಇದೆಯಾ....?

ಇಂತಿ ನಿನ್ನ ಪ್ರೀತಿಯಾ....!